पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಾಂತಿಯುಳ್ಳ शब्द का अर्थ तथा उदाहरण पर्यायवाची एवम् विलोम शब्दों के साथ।

ಕಾಂತಿಯುಳ್ಳ   ಗುಣವಾಚಕ

अर्थ : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ

उदाहरण : ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.

पर्यायवाची : ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ


अन्य भाषाओं में अनुवाद :

सफलता पाने के कारण जिसकी मुँह की लाली रह गई हो।

उसका सुर्खरू चेहरा मैं कभी भूल नहीं पाऊँगा।
सुर्खरू, सुर्ख़रू

अर्थ : ಯಾರಲ್ಲಿ ತೇಜಸ್ಸಿದೆಯೋ

उदाहरण : ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.

पर्यायवाची : ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ


अन्य भाषाओं में अनुवाद :

जिसमें तेज हो।

महात्माजी बहुत तेजस्वी हैं।
अर्कभ, ओजस्वी, कांतिवान, कांतिवान्, तेजवंत, तेजवान, तेजस्वी, सुर्खरू, सुर्ख़रू

Joyously unrestrained.

ebullient, exuberant, high-spirited

चौपाल