अर्थ : ರಕ್ತದಲ್ಲಿ ಪಿತ್ತದ ಅಂಶವು ಸೇರಿಕೊಳ್ಳುವುದರಿಂದ ಉತ್ಪತ್ತಿಯಾಗುವ ಒಂದು ರೋಗ ಅದರಲ್ಲಿ ಮುಖ, ಕಣ್ಣಿನ ಶ್ವೇತಪಟಲ ಮೊದಲಾದವು ಹಳದಿ ಬಣ್ಣಕ್ಕೆ ತಿರುಗುತ್ತವೆ
उदाहरण :
ಕಾಮಾಲೆ ರೋಗದವರು ಮಸಾಲೆಹಾಕಿದ ಆಹಾರವನ್ನು ತಿನ್ನಬಾರದು.
पर्यायवाची : ಹಳದಿ ಬಣ್ಣದ ರೋಗ
अन्य भाषाओं में अनुवाद :