अर्थ : ಯಾವುದಾದರು ಕೆಲಸವನ್ನು ಮಾಡುವ ವಿಧಾನ ಅಥವಾ ರೀತಿ
उदाहरण :
ನಾವು ಈ ಕಾರ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ಕಾರ್ಯವಿಧಾನದಲ್ಲಿ ಪರಿವರ್ತನೆಯನ್ನು ಮಾಡಬೇಕು.
पर्यायवाची : ಕಾರ್ಯ ಪದ್ಧತಿ, ಕಾರ್ಯ ಪ್ರಥಾ, ಕಾರ್ಯ ಮಾರ್ಗ, ಕಾರ್ಯ ರೀತಿ, ಕಾರ್ಯ ವಾಡಿಕೆ, ಕಾರ್ಯ-ಪ್ರಥಾ, ಕಾರ್ಯ-ಮಾರ್ಗ, ಕಾರ್ಯ-ರೀತಿ, ಕಾರ್ಯ-ವಾಡಿಕೆ, ಕಾರ್ಯದ-ಪದ್ಧತಿ, ಕಾರ್ಯದ-ರೀತಿ, ಕಾರ್ಯದ-ವಿಧಾನ, ಕಾರ್ಯದಪದ್ದತಿ, ಕಾರ್ಯಪ್ರಥಾ, ಕಾರ್ಯಮಾರ್ಗ, ಕಾರ್ಯರೀತಿ, ಕಾರ್ಯವಾಡಿಕೆ, ಕಾರ್ಯವಿಧಾನ
अन्य भाषाओं में अनुवाद :
कोई काम करने की प्रणाली।
हमें इस कार्य में सुधार लाने के लिए कार्यप्रणाली में परिवर्तन करना होगा।