पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಾಲಿಟು शब्द का अर्थ तथा उदाहरण पर्यायवाची एवम् विलोम शब्दों के साथ।

ಕಾಲಿಟು   ಕ್ರಿಯಾಪದ

अर्थ : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು

उदाहरण : ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.

पर्यायवाची : ಪಾದವಿಡು, ಹೆಜ್ಜೆಯಿಡು

अर्थ : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು

उदाहरण : ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.

पर्यायवाची : ಮುನ್ನಡೆ, ಹೆಜ್ಜೆಯಿಡು


अन्य भाषाओं में अनुवाद :

लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।

भ्रष्टाचार समाप्त करने के लिए सरकार को कोई साहसिक क़दम उठाना होगा।
कदम उठाना, क़दम उठाना

चौपाल