सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಾಲಿನ ಪಾದದ ಅಳತೆಗೆ ಸರಿಹೊಂದುವಂತಹ ಬಟ್ಟೆಯ ಚೀಲ
उदाहरण : ನಾನು ಬೂಟು ದರಿಸುವ ಮುನ್ನ ಕಾಲ್ಗವಸನ್ನು ತೊಡುತ್ತೇನೆ.
पर्यायवाची : ಕಾಲ್ಗವಸು
अन्य भाषाओं में अनुवाद :हिन्दी English
वह परिधान जो पैर में पहना जाता हो।
Clothing worn on a person's feet.
अर्थ : ಉಣ್ಣೆ, ದಾರ ಮೊದಲಾದ ವಸ್ತುಗಳಿಂದ ತಯಾರಿಸಿದ ಮೆದು ಬಟ್ಟೆಯನ್ನು ಬೂಟಿನ ಒಳಗೆ ಧರಿಸುತ್ತಾರೆ
उदाहरण : ಚಳಿಗಾಲದಲ್ಲಿ ಜನರು ಉಣ್ಣೆಯಿಂದ ಮಾಡಿದ ಕಾಲುಚೀಲವನ್ನು ಧರಿಸುವರು
अन्य भाषाओं में अनुवाद :हिन्दी
क्रोशिये, सिलाई अथवा मशीन द्वारा बुनकर बनाया जाने वाला पाँव ढकने का धागे, सूत, आदि का आवरण।
इंस्टॉल करें