सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಾಲ್ಕು ಚಟಾಕಿನ ತೂಕದ ಬಟ್ಟು
उदाहरण : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.
पर्यायवाची : ಕಾಲು ಸೇರು, ಕಾಲುಭಾಗ, ಪಾವು
अन्य भाषाओं में अनुवाद :हिन्दी
चार छटाक की तौल का बटखरा।
अर्थ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
उदाहरण : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
अन्य भाषाओं में अनुवाद :हिन्दी English
एक तौल जो एक सेर के चौथाई के बराबर होती है।
A quarter of a hundredweight (25 pounds).
अर्थ : ಒಂದು ಚತುರ್ಥಾಂಶ
उदाहरण : ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
पर्यायवाची : ಚತುರ್ಥಾಂಶ, ನಾಲ್ಕನೆಯ ಪಾಲು, ನಾಲ್ಕನೆಯ ಭಾಗ
एक चौथाई।
इंस्टॉल करें