अर्थ : ನಿಯಮಿತ ಅವಧಿಯಲ್ಲಿ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿದ್ದು ಆ ಅವಧಿಯನ್ನು ಮೀರಿದಂತಹ
उदाहरण :
ಅವಧಿ ಮೀರಿದ ಔಷಧಿಯನ್ನು ಸೇವಿಸಬಾರದು.
पर्यायवाची : ಅವಧಿ ಮೀರಿದ, ಅವಧಿ ಮೀರಿದಂತ, ಅವಧಿ ಮೀರಿದಂತಹ, ಕಾಲ ಸಂದಂತ, ಕಾಲ ಸಂದಂತಹ, ಕಾಲಸಂದ, ಕಾಲಸಂದಂತ, ಕಾಲಸಂದಂತಹ, ಸಮಯ ಮೀರಿದ, ಸಮಯ ಮೀರಿದಂತ, ಸಮಯ ಮೀರಿದಂತಹ
अन्य भाषाओं में अनुवाद :
Having come to an end or become void after passage of a period of time.
An expired passport.