अर्थ : ಬಿಸಿಲಿನಲ್ಲಿ ಅಥವಾ ಬಿಸಿಯನ್ನು ನೀಡುವಂತಹ ವಸ್ತುವಿನ ಮುಂದೆ ಅದರ ಕಾವನ್ನು ಪಡೆಯುವ ಪ್ರಕ್ರಿಯೆ
उदाहरण :
ಚಳಿಗಾಲದಲ್ಲಿ ಜನರು ಬೆಂಕಿಯ ಮುಂದೆ ಕುಳಿತು ಕಾವನ್ನು ತೆಗೆದುಕೊಳ್ಳುತ್ತಾರೆ.
पर्यायवाची : ಕಾವು ಕೊಡು, ಶಾಖ ಕೊಡು, ಶಾಖ ತೆಗೆದುಕೊಳ್ಳು
अन्य भाषाओं में अनुवाद :