पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಿಡಕಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕಿಡಕಿ   ನಾಮಪದ

अर्थ : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

उदाहरण : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

पर्यायवाची : ಕಿಟಕಿ, ಗವಾಕ್ಷಿ, ಜನ್ನಲು, ವಾತಾಯನ


अन्य भाषाओं में अनुवाद :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

अर्थ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

उदाहरण : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

पर्यायवाची : ಕಿಟಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ

चौपाल