अर्थ : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
उदाहरण :
ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
पर्यायवाची : ಕಸಿದುಕೊಳ್ಳುವಿಕೆ, ಕೀಳುವಿಕೆ, ಸುಲಿಗೆ
अन्य भाषाओं में अनुवाद :
अर्थ : ಕಿತ್ತು ಹಾಕುವ ಕೆಲಸ
उदाहरण :
ದೀಪದ ಕಂಬವನ್ನು ಕಿತ್ತು ಹಾಕುತ್ತಿದ್ದಾರೆ.
पर्यायवाची : ಕಿತ್ತುಹಾಕುವುದು, ಕಿತ್ತೊಗೆಯುವುದು, ಕೀಳುವುದು, ಬೇರ್ಪಡಿಸುವುದು, ಹಾಳು ಮಾಡುವುದು
अन्य भाषाओं में अनुवाद :
उखाड़ने का कार्य।
बिजली के खंभों का उच्छेदन किया जा रहा है।