अर्थ : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ
उदाहरण :
ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ
पर्यायवाची : ಬದಿರತೆ
अन्य भाषाओं में अनुवाद :
अर्थ : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
उदाहरण :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
पर्यायवाची : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು
अन्य भाषाओं में अनुवाद :
अर्थ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
उदाहरण :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
पर्यायवाची : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ
अन्य भाषाओं में अनुवाद :
The property of being speechless.
speechlessness