पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೀಟಭಕ್ಷಕ शब्द का अर्थ तथा उदाहरण पर्यायवाची एवम् विलोम शब्दों के साथ।

ಕೀಟಭಕ್ಷಕ   ನಾಮಪದ

अर्थ : ಕ್ರಿಮಿ-ಕೀಟವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜೀವಿ

उदाहरण : ಹಲ್ಲಿಯು ಕೀಟಭಕ್ಷಕ.

पर्यायवाची : ಕೀಟ ತಿನ್ನುವವ, ಕೀಟ-ತಿನ್ನುವವ, ಕ್ರಿಮಿ ಕೀಟಭಕ್ಷಕ, ಕ್ರಿಮಿ ತಿನ್ನುವವ, ಕ್ರಿಮಿ-ಕೀಟಭಕ್ಷಕ, ಕ್ರಿಮಿ-ತಿನ್ನುವವ, ಕ್ರಿಮಿಭಕ್ಷಕ, ಹುಳು ತಿನ್ನುವವ, ಹುಳು-ತಿನ್ನುವವ


अन्य भाषाओं में अनुवाद :

Any organism that feeds mainly on insects.

insectivore

ಕೀಟಭಕ್ಷಕ   ಗುಣವಾಚಕ

अर्थ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ

उदाहरण : ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.

पर्यायवाची : ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ


अन्य भाषाओं में अनुवाद :

कीड़े-मकोड़े खाकर पेट भरनेवाला।

कुछ पौधे कीटभक्षी होते हैं।
कीट भक्षक, कीट भक्षी, कीट भोजी, कीट-भक्षक, कीट-भक्षी, कीट-भोजी, कीटभक्षक, कीटभक्षी, कीटभोजी

(of animals and plants) feeding on insects.

insectivorous

चौपाल