अर्थ : ಕುಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
उदाहरण :
ಯಜಮಾನಿಯು ತನ್ನ ಮಗುವಿಗೆ ಆಯಾಳಿಂದ ಹಾಲನ್ನು ಕುಡಿಸಿಸಿದಳು.
अन्य भाषाओं में अनुवाद :
अर्थ : ಕುಡಿಯಲು ನೀಡುವ ಪ್ರಕ್ರಿಯೆ
उदाहरण :
ನನ್ನ ಹೆಂಡತಿ ಲೋಟದಿಂದ ನೀರು ಕುಡಿಸಿದಳು.
अन्य भाषाओं में अनुवाद :
अर्थ : ಯಾರೋ ಒಬ್ಬರು ಕುಡಿಯುವಂತೆ ಮಾಡುವ ಪ್ರಕ್ರಿಯೆ
उदाहरण :
ಅಮ್ಮ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾಳೆ.
अन्य भाषाओं में अनुवाद :