सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
उदाहरण : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
पर्यायवाची : ನರ್ತಕ, ನರ್ತಿಸುವವ, ನೃತ್ಯಗಾರ
अन्य भाषाओं में अनुवाद :हिन्दी
नाचने या नृत्य करने वाला व्यक्ति।
अर्थ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
उदाहरण : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
पर्यायवाची : ನರ್ತಕ, ನೃತ್ಯಗಾರ
नाट्य कला का अच्छा ज्ञाता।
इंस्टॉल करें