पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುದಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕುದಿಸು   ಕ್ರಿಯಾಪದ

अर्थ : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ

उदाहरण : ನೀರಿನಲ್ಲಿ ಬೇಳೆಯನ್ನು ಕುದಿಸು.

पर्यायवाची : ಬೇಯಿಸು


अन्य भाषाओं में अनुवाद :

आग पर चढ़े हुए तरल पदार्थ का फेन के साथ ऊपर उठना या क्वथनांक पर द्रव का वाष्प के रूप में बदलना।

चूल्हे पर पानी उबल रहा है।
उखलना, उबलना, खौलना

Come to the boiling point and change from a liquid to vapor.

Water boils at 100 degrees Celsius.
boil

अर्थ : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ

उदाहरण : ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.

पर्यायवाची : ಮರಳಿಸು


अन्य भाषाओं में अनुवाद :

किसी तरल पदार्थ को आँच पर रखकर इतना गरम करना कि वह फेन सहित ऊपर उठने लगे।

मैं पीने के लिए रोज दस लीटर पानी उबालती हूँ।
उफनाना, उबालना, खौलाना

Bring to, or maintain at, the boiling point.

Boil this liquid until it evaporates.
boil

चौपाल