अर्थ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ
उदाहरण :
ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.
अन्य भाषाओं में अनुवाद :
अर्थ : ಇನ್ನೂ ವಿವಾಹವಾಗಬೇಕಿರುವ ಮಹಿಳೆ ಅಥವಾ ಲಗ್ನವಾಗದ ಮಹಿಳೆ
उदाहरण :
ತಂದೆ ತಾಯಿಗೆ ಅವಿವಾಹಿತೆ ಮಗಳ ಮದುವೆಯ ಬಗ್ಗೆ ಚಿಂತೆಯಾಗಿದೆ.
पर्यायवाची : ಅವಿವಾಹಿತ ಮಹಿಳೆ, ಅವಿವಾಹಿತೆ, ಕುವರಿ
अन्य भाषाओं में अनुवाद :