अर्थ : ಯಾವುದೋ ಒಂದು ಆಚರಣೆಯನ್ನು ಅಥವಾ ಪದ್ಧತಿಯನ್ನು ಕುಲದ ಪ್ರತಿಯೊಬ್ಬರು ನಡೆಸುತ್ತಾ ಬರುತ್ತಿರುವರು ಅಥವಾ ಪರಂಪರೆಯಿಂದ ನಡೆದುಕೊಂಡು ಬಂದಿರುವುದು
उदाहरण :
ವರ್ಷದಲ್ಲಿ ಒಂದು ಬಾರಿಯಾದರು ವಾರಣಾಸಿಗೆ ಹೋಗುವುದು ನಮ್ಮ ಕುಲ-ಧರ್ಮ.
पर्यायवाची : ಕುಲಧರ್ಮ
अन्य भाषाओं में अनुवाद :