सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು
उदाहरण : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.
पर्यायवाची : ಕಲ್ಯಾಣ, ಕ್ಷೇಮ, ಸೌಖ್ಯ, ಹಿತ
अन्य भाषाओं में अनुवाद :हिन्दी English
किसी के द्वारा या अन्य किसी प्रकार से होने वाली किसी की भलाई।
Something that aids or promotes well-being.
अर्थ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
उदाहरण : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
पर्यायवाची : ಆರೋಗ್ಯ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
इंस्टॉल करें