अर्थ : ಹಣ ಮೊದಲಾದ ವಸ್ತುಗಳ ಉಪಯೋಗದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ತುಂಬಾ ಮಿತವಾಗಿ ಬಳಸುವಿಕೆಯ ಗುಣ
उदाहरण :
ಜಿಪುಣತನದ ಕಾರಣ ಶೆಟ್ಟಿಯೊಬ್ಬ ಅಪಾರ ಹಣ ಸಂಪಾದಿಸಿದ್ದಾನೆ.
पर्यायवाची : ಕಾರ್ಪಣ್ಯ, ಜಿಪುಣುತನ, ಲೋಭಿತನ
अन्य भाषाओं में अनुवाद :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift