पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೃಪಾದೃಷ್ಟಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೃಪಾದೃಷ್ಟಿ   ನಾಮಪದ

अर्थ : ಯಾವುದಾದರು ವಸ್ತು ಅಥವಾ ಪ್ರಿಯ ಮನುಷ್ಯ ಅಥವಾ ವಸ್ತುಗಳ ಮೇಲೆ ಬೀಳುವ ದೃಷ್ಟಿಯ ಕೆಟ್ಟ ಪ್ರಭಾವ

उदाहरण : ತಾಯಿಯು ಮಗುವಿನ ಮೇಲೆ ಜನರ ದೃಷ್ಟಿ ಬೀಳದಿರುವ ಹಾಗೆ ಮಗುವಿನ ಅಣೆಯ ಮೇಲೆ ಕಪ್ಪು ಬೊಟ್ಟನ್ನು ಇಟ್ಟಲು.

पर्यायवाची : ಕಣ್ಣಿಗೆ ಬೀಳು, ಕಾಣಿಸು, ಕೆಟ್ಟ ದೃಷ್ಟಿ, ದೂರ ದೃಷ್ಟಿ, ದೃಷ್ಟಿ, ನೋಟ


अन्य भाषाओं में अनुवाद :

किसी सुंदर या प्रिय मनुष्य या वस्तु पर पड़ने वाली दृष्टि का बुरा प्रभाव।

माँ ने बच्चे को लोगों की नज़र से बचाने के लिए उसके माथे पर काला टीका लगा दिया।
कुदृष्टि, डीठ, नजर, नज़र, बुरी नज़र

A look that is believed to have the power of inflicting harm.

evil eye

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरण : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

पर्यायवाची : ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


अन्य भाषाओं में अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ದಯೆ ಅಥವಾ ಅನುಗ್ರಹದ ದೃಷ್ಟಿ

उदाहरण : ಭಗವಂತನ ದಯಾದೃಷ್ಟಿಯಿಂದಾಗಿ ನಮ್ಮ ಪರಿವಾರದವರೆಲ್ಲ ಚೆನ್ನಾಗಿದ್ದಾರೆ.

पर्यायवाची : ಅನುಗ್ರಹ, ಕೃಪಾ ದೃಷ್ಟಿ, ಕೃಪಾ-ದೃಷ್ಟಿ, ದಯಾ ದೃಷ್ಟಿ, ದಯಾ-ದೃಷ್ಟಿ, ದಯಾದೃಷ್ಟಿ, ದಾಯ ದೃಷ್ಟಿ, ದಾಯ-ದೃಷ್ಟಿ, ದಾಯದೃಷ್ಟಿ, ಸಹಾನುಭೂತಿ


अन्य भाषाओं में अनुवाद :

दया या अनुग्रह की दृष्टि।

भगवन की दया-दृष्टि से हम सपरिवार कुशल हैं।
अनुदृष्टि, कृपा-दृष्टि, कृपादृष्टि, दया-दृष्टि, दयादृष्टि, नजर-ए-इनायत, नजरे इनायत, नज़र-ए-करम, नज़रे करम

चौपाल