अर्थ : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ
उदाहरण :
ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.
पर्यायवाची : ಕೆಂಪು ಬಣ್ಣದ, ಕೆಂಪು ವರ್ಣವುಳ್ಳ
अन्य भाषाओं में अनुवाद :
अर्थ : ರಕ್ತದಂತಹ ಬಣ್ಣದಿಂದ ಕೂಡಿದ
उदाहरण :
ರಾಮನು ಕೆಂಪಾದ ಅಂಗಿಯನ್ನು ತೊಟ್ಟಿದ್ದಾನೆ.
पर्यायवाची : ಕೆಂಪಾದಂತ, ಕೆಂಪಾದಂತಹ, ರಕ್ತ ವರ್ಣ, ರಕ್ತ ವರ್ಣದ, ರಕ್ತ ವರ್ಣದಂತ, ರಕ್ತ ವರ್ಣದಂತಹ, ರಕ್ತ-ವರ್ಣ, ರಕ್ತ-ವರ್ಣದ, ರಕ್ತ-ವರ್ಣದಂತ, ರಕ್ತ-ವರ್ಣದಂತಹ
अन्य भाषाओं में अनुवाद :