अर्थ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ
उदाहरण :
ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.
पर्यायवाची : ಕೆಟ್ಟುಹೋದ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ, ಹಳಸಿದಂತ
अन्य भाषाओं में अनुवाद :