अर्थ : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ
उदाहरण :
ಈ ಯಂತ್ರ ಕೆಟ್ಟು ಹೋಗಿದೆ.
पर्यायवाची : ಕೆಲಸ ಮಾಡದ, ಬಿಗಡಾಯಿಸು, ವಿಕೃತವಾಗು
अन्य भाषाओं में अनुवाद :
गुण, रूप, आदि में विकार होना या खराबी आना।
यह यंत्र बिगड़ गया है।अर्थ : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ
उदाहरण :
ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.
पर्यायवाची : ಕೆಟ್ಟುಹೋಗು, ಹಳಸಿ ಹೋಗು
अन्य भाषाओं में अनुवाद :
किसी तरल पदार्थ का सड़ने या गंदा होने के कारण बुलबुले छोड़ना।
इस घड़े में रखा गन्ने का रस बजबजा गया है।