अर्थ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
उदाहरण :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
पर्यायवाची : ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು, ಸುರಿಸು
अन्य भाषाओं में अनुवाद :
अर्थ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
उदाहरण :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
पर्यायवाची : ಎಸೆ
अन्य भाषाओं में अनुवाद :
किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।
बच्चा खिलौनों को पटक रहा है।Set (something or oneself) down with or as if with a noise.
He planked the money on the table.अर्थ : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)
उदाहरण :
ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
पर्यायवाची : ಹೊಡೆ
अन्य भाषाओं में अनुवाद :
गंजीफे, ताश, शतरंज आदि खेलों में विपक्षी के पत्ते, गोटी आदि जीतना।
शतरंजी ने एक प्यादे से प्रतिद्वंदी के वजीर को मारा।अर्थ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
उदाहरण :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
पर्यायवाची : ಚೆಲ್ಲು, ಸುರಿ, ಹರಿಸು
अन्य भाषाओं में अनुवाद :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।अर्थ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ
उदाहरण :
ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.
पर्यायवाची : ಉರುಳಿಸು, ಜಾರುವಂತೆ ನೂಕು, ಹೊರಳಿಸು
अन्य भाषाओं में अनुवाद :
अर्थ : ಗೋಡೆ, ಮನೆ ಮೊದಲಾದವುಗಳನ್ನು ಹೊಡೆದು ನೆಲಸಮ ಮಾಡುವುದು
उदाहरण :
ಹೊಸ ಮನೆ ಕಟ್ಟುವುದಕ್ಕಾಗಿ ಸೋಹನನು ಹಳೆ ಮನೆಯನ್ನು ಕೆಡಹುತ್ತಿದ್ದಾನೆ.
पर्यायवाची : ಒಡಿಸಿಹಾಕು, ನೆಲಸಮ ಮಾಡು
अन्य भाषाओं में अनुवाद :