सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ವಸ್ತು ಮುಂತಾದವುಗಳನ್ನು ವೇಗವಾಗಿ ಕೆಳಗೆ ಬೀಳಿಸುವುದು
उदाहरण : ಅವನು ಕಸವನ್ನು ಕಿಟಕಿಯಿಂದ ಕೆಳಗೆ ಎಸೆದ.
पर्यायवाची : ಕೆಳಗೆ ಎಸೆದ
अन्य भाषाओं में अनुवाद :हिन्दी
किसी वस्तु आदि को वेग से नीचे गिराना।
अर्थ : ಯಾವುದೇ ವಸ್ತುಗಳನ್ನು ಕೆಳಗೆ ಹಾಕುವ ಪ್ರಕ್ರಿಯೆ
उदाहरण : ಮಗು ಹಾಲಿನ ಬಾಟಲ್ ಅನ್ನು ಕೆಳಗೆ ಬೀಳಿಸಿತು.
पर्यायवाची : ಬೀಳಿಸು, ಹಾಕು
अन्य भाषाओं में अनुवाद :हिन्दी English
कोई वस्तु नीचे डाल देना।
Let fall to the ground.
इंस्टॉल करें