सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ
उदाहरण : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.
पर्यायवाची : ಅಟ್ಟೆ, ಕೆಳಪದರು, ಜೋಡಿನ ಕೆಳಭಾಗ, ತಳಭಾಗ, ಸೋಲು
अन्य भाषाओं में अनुवाद :हिन्दी English
जूते के नीचे का वह भाग जो चलने पर ज़मीन से सटी होती है।
The underside of footwear or a golf club.
अर्थ : ಜಲಾಶಯದ ಕೆಳಗಿನ ಭೂಮಿ
उदाहरण : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
पर्यायवाची : ತಳ
जलाशय के नीचे की भूमि।
A depression forming the ground under a body of water.
अर्थ : ಯಾವುದೇ ವಸ್ತುವಿನ ಕೆಳಗಿನ ಭಾಗ
उदाहरण :
पर्यायवाची : ಅಡಿ, ತಗ್ಗು, ಬುಡ
किसी भी वस्तु की भीतरी निचली सतह।
The lower side of anything.
इंस्टॉल करें