अर्थ : ಕಿವಿಯ ಧ್ವನಿ ಪೆಟ್ಟಿಗೆಗೆ ಗೋಚರವಾಗಬಹುದಾದ ಧ್ವನಿ ಅಥವಾ ಸ್ವರ
उदाहरण :
ಬೆಳಗಿನ ಜಾವ ಕೋಳಿಯ ಕೂಗು ಕೇಳಿಸುವ ಹೊತ್ತಿಗೆ ನಾನಾಗಲೇ ಎದ್ದಿರುತ್ತೇನೆ.
पर्यायवाची : ಕೇಳಬಹುದಾದ, ಕೇಳಬಹುದಾದಂತ, ಕೇಳಬಹುದಾದಂತಹ, ಕೇಳಿಸುವ, ಕೇಳಿಸುವಂತ, ಶ್ರವಣಗೋಚರ, ಶ್ರವಣಗೋಚರಂತ, ಶ್ರವಣಗೋಚರಂತಹ, ಶ್ರವ್ಯ, ಶ್ರವ್ಯವಾದ, ಶ್ರವ್ಯವಾದಂತ, ಶ್ರವ್ಯವಾದಂತಹ
अन्य भाषाओं में अनुवाद :