अर्थ : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
उदाहरण :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
पर्यायवाची : ಕೈ ಬರಹ, ಕೈ ಬರೆಹ, ಕೈಬರಹ, ರುಜು, ಸಹಿ, ಹಸ್ತಾಕ್ಷರ
अन्य भाषाओं में अनुवाद :
Your name written in your own handwriting.
signature