पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೊಳೆಯಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಕೊಳೆಯಾದಂತ   ಗುಣವಾಚಕ

अर्थ : ಯಾವುದೇ ವಸ್ತು ಅಥವಾ ಸಂಗತಿ ಶುದ್ಧತೆಯನ್ನು ಕಳೆದುಕೊಂಡು ಹೊಲಸಾಗಿರುವುದು

उदाहरण : ಅಮ್ಮ ಕೊಳೆಯಾದ ಬಟ್ಟೆಗಳನ್ನು ತೊಳೆಯುತ್ತಿದ್ದಾಳೆ.

पर्यायवाची : ಕೊಳೆಯಾದ, ಕೊಳೆಯಾದಂತಹ, ಮಾಸಿದ, ಮಾಸಿದಂತ, ಮಾಸಿದಂತಹ, ಮೈಲಿಗೆಯಾದ, ಮೈಲಿಗೆಯಾದಂತ, ಮೈಲಿಗೆಯಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


अन्य भाषाओं में अनुवाद :

प्रदूषण से भरा हुआ।

कल-कारखानों से निकले धुएँ से प्रदूषित वातावरण के कारण यहाँ के लोगों को श्वास रोग हो रहे हैं।
प्रदूषित

Rendered unwholesome by contaminants and pollution.

Had to boil the contaminated water.
Polluted lakes and streams.
contaminated, polluted

अर्थ : ಬಹಳ ಕೊಳಕಾದ

उदाहरण : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.

पर्यायवाची : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ


अन्य भाषाओं में अनुवाद :

बहुत मैला।

भिखारी मैला-कुचैला वस्त्र पहने हुए था।
मैला-कुचैला, मैलाकुचैला

चौपाल