अर्थ : ಕೋಪದಿಂದ ಕೂಡಿದಂತಹ
उदाहरण :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
पर्यायवाची : ಕೋಪ ಮಾಡು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟಾದ, ಸಿಟ್ಟು ಮಾಡು
अन्य भाषाओं में अनुवाद :
क्रोध से भर जाना।
अपनी बुराई सुनकर वह क्रुद्ध हुआ।अर्थ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
उदाहरण :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
पर्यायवाची : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
अन्य भाषाओं में अनुवाद :
अर्थ : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ
उदाहरण :
ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.
पर्यायवाची : ಮನಸ್ಸಿನಲ್ಲಿ ಕುದಿ, ಸಿಟ್ಟಾಗು
अन्य भाषाओं में अनुवाद :
किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।
मैं उसका काम न कर सका इसलिए वह मुझसे रूठा हुआ है।अर्थ : ಬಹಳ ಕೋಪ ಮಾಡಿಕೊಳ್ಳುವ ಪ್ರಕ್ರಿಯೆ
उदाहरण :
ಹೆಂಡತಿಯ ಮಾತನ್ನು ಕೇಳಿದ ಗಂಡ ಬಹಳ ಸಿಟ್ಟಾದ.
पर्यायवाची : ಕ್ರೋಧದಿಂದ ತಪ್ತನಾಗು, ಬಹಳ ಸಿಟ್ಟಾಗು
अन्य भाषाओं में अनुवाद :
बहुत अधिक क्रोधित होना।
पत्नी की बात सुनकर पति आग-बबूला हो गया।अर्थ : ಕೋಪದಿಂದ ವಿವಶನಾಗುವ ಪ್ರಕ್ರಿಯೆ
उदाहरण :
ಅವರ ಮಾತುಗಳನ್ನು ಕೇಳುತ್ತಲೇ ಅವನು ಕೋಪಗೊಂಡ.
पर्यायवाची : ಉದ್ವೇಗಗೊಳ್ಳು, ಕುಪಿತನಾಗು, ಕ್ರೊದಗೊಳ್ಳು
अन्य भाषाओं में अनुवाद :
क्रोध से बेकाबू होना।
उनकी बातें सुनते ही वह खौल गया।