पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೋಶ शब्द का अर्थ तथा उदाहरण पर्यायवाची एवम् विलोम शब्दों के साथ।

ಕೋಶ   ನಾಮಪದ

अर्थ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ

उदाहरण : ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.

पर्यायवाची : ಬೊಕ್ಕಸ, ಭಂಡಾರ


अन्य भाषाओं में अनुवाद :

किसी व्यक्ति, संस्था आदि की किसी व्यक्ति, संस्था आदि की संचित धनराशि, ज्ञान आदि।

खजाने का उपयोग उचित जगह पर करना चाहिए।
दादाजी चलते-फिरते कोश हैं।
आगर, कोश, कोष, खजाना, ख़ज़ाना, ख़जाना, निकर, निधान, निधि, भंडार, भण्डार

A collection of precious things.

The trunk held all her meager treasures.
treasure

अर्थ : ದೂರದ ಒಂದು ಅಳತೆ ಅದು ಇಂದು ಸರಿಸುಮಾರು ಮೂರು ಕಿಲೋಮೀಟರ್ ಅಂತರವಾಗುತ್ತದೆ

उदाहरण : ಅವರಿಗೆ ಪ್ರತಿದಿನ ಎರಡು ಮೈಲಿನ ಅಂತರವನ್ನು ಕಾಲ್ ನಡಿಗೆಯಲ್ಲಿ ಹೋಗುವುದು ಅನಿವಾರ್ಯ.

पर्यायवाची : ಎರಡು ಮೈಲಿನ ಅಂತರ, ಹರದಾರಿ


अन्य भाषाओं में अनुवाद :

दूरी की एक नाप जो आज-कल लगभग तीन किलोमीटर की होती है।

उसे रोज़ एक कोस तक पैदल चलना पड़ता है।
कोस, क्रोश

अर्थ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

उदाहरण : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

पर्यायवाची : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ


अन्य भाषाओं में अनुवाद :

अर्थ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ

उदाहरण : ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.

पर्यायवाची : ಖಜಾನೆ, ಬೊಕ್ಕಸ, ಭಂಡಾರ


अन्य भाषाओं में अनुवाद :

उत्कृष्ट या बहुमूल्य वस्तुओं का संग्रह।

उसके पास पुराने गहनों, सिक्कों आदि का खजाना है।
कोश, कोष, खजाना, ख़ज़ाना, ख़जाना, भंडार, भण्डार

A collection of precious things.

The trunk held all her meager treasures.
treasure

अर्थ : ಆ ಕೋಶದಲ್ಲಿ ತುಂಬಾ ಶಬ್ಧಗಳು ವರಣಮಾಲೆಯ ಕ್ರಮದಲ್ಲಿ ಅರ್ಥದ ಜೊತೆಗೆ ಬೇರೆ ಜ್ಞಾನದ ಸಹಿತ ನೀಡಲಾಗಿರುತ್ತದೆ

उदाहरण : ಇಂದೂ ಸಹ ಹಿಂದಿಯ ಒಳ್ಳೆಯ ಶಬ್ಧಕೋಶಗಳಿಗೇನು ಕಡಿಮೆ ಇಲ್ಲ.

पर्यायवाची : ನಿಘಂಟು, ಶಬ್ಧಕೋಶ


अन्य भाषाओं में अनुवाद :

वह कोश जिसमें बहुत से शब्द वर्णमाला के क्रम से अर्थ तथा अन्य जानकारियों सहित दिए हों।

आज भी हिंदी के अच्छे शब्दकोशों की कमी है।
अभिधान, कोश, कोष, शब्दकोश, शब्दकोष

A reference book containing an alphabetical list of words with information about them.

dictionary, lexicon

अर्थ : ಯಾವುದಾದರು ಕೀಟ ತನ್ನ ಶರೀರದ ಸುತ್ತ ಜೊಲ್ಲಿನಿಂದ ಹೆಣೆದು ಕೊಳ್ಳುವ ಬಲೆ

उदाहरण : ಜೇಡ ತನ್ನ ಜೊಲ್ಲಿನಿಂದ ಬಲೆಯನ್ನು ಹೆಣೆಯುತ್ತಿದೆ.

पर्यायवाची : ಬಲೆ


अन्य भाषाओं में अनुवाद :

किसी कीड़े का अपने शरीर के चारों ओर स्व-स्रावित लसीले पदार्थ से बनाया गया मुलायम आवरण।

इल्ली अपने चारों ओर कोश बनाती है।
कोश, कोष

अर्थ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ

उदाहरण : ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.

पर्यायवाची : ಕೋಠಿ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ


अन्य भाषाओं में अनुवाद :

चीज़ें, सामान आदि रखने का कमरा।

भंडार घर में चूहों की भरमार है।
कोठा, कोठार, कोठी, कोष्ठ, पुर, भंडार, भंडार कक्ष, भंडार कोष्ठ, भंडार गृह, भंडार घर, भंडारगृह, भंडारघर, भण्डार, स्कंध, स्कन्ध

A room in which things are stored.

storage room, storeroom, stowage

चौपाल