अर्थ : ವಸ್ತುಗಳನ್ನು ವ್ಯವಸ್ಥಿತಿ ರೀತಿಯಲ್ಲಿ ಜೋಡಿಸುವುದು ಅಥವಾ ಅದರ ಸ್ಥಳದಲ್ಲಿ ಅವುಗಳನ್ನು ಇಡುವ ಪ್ರಕ್ರಿಯೆ
उदाहरण :
ಕೋಣೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಶ್ಯಾಮ್ ವ್ಯವಸ್ಥಿತವಾಗಿ ಜೋಡಿಸುತ್ತಿದ್ದ.
पर्यायवाची : ಕ್ರಮಬದ್ಧವಾಗಿ-ಜೋಡಿಸು, ನೀಟಾಗಿ ಜೋಡಿಸು, ವ್ಯವಸ್ಥಿತವಾಗಿ ಜೋಡಿಸು
अन्य भाषाओं में अनुवाद :
अच्छी तरह से व्यवस्थित करना या नियत स्थान पर रखना।
श्याम कमरे में बिखरी हुई वस्तुओं को सुव्यवस्थित कर रहा है।Put (things or places) in order.
Tidy up your room!.