पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕ್ರಮವಿಲ್ಲದ शब्द का अर्थ तथा उदाहरण पर्यायवाची एवम् विलोम शब्दों के साथ।

ಕ್ರಮವಿಲ್ಲದ   ಗುಣವಾಚಕ

अर्थ : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

उदाहरण : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

पर्यायवाची : ಕ್ರಮವಿಲ್ಲದಂತ, ಕ್ರಮವಿಲ್ಲದಂತಹ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


अन्य भाषाओं में अनुवाद :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

अर्थ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

उदाहरण : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

पर्यायवाची : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಪಂಕ್ತಿಯಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ


अन्य भाषाओं में अनुवाद :

Not arranged in order.

disordered, unordered

चौपाल