सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರಿಂದ ಕ್ರಮವನ್ನು ಸೂಚಿಸಲಾಗುತ್ತದೆಯೋ
उदाहरण : ಅಭ್ಯರ್ಥಿಗಳ ಹೆಸರಿನ ಕ್ರಮಸೂಚಕವನ್ನು ತಯಾರಿಸುತ್ತಿದ್ದಾರೆ.
पर्यायवाची : ಕ್ರಮ ಸೂಚಕ, ಕ್ರಮ-ಸೂಚಕ
अन्य भाषाओं में अनुवाद :हिन्दी
जिससे क्रम या श्रृंखला सूचित होती हो।
अर्थ : ಯಾವುದು ಕ್ರಮದ ವಿಚಾರದಲ್ಲಿ ಸ್ಥಾನದ ಸೂಚಕವೋ (ಅಂಕ ಅಥವಾ ಸಂಖ್ಯಾ ವಾಚಕ ಶಬ್ಧ)
उदाहरण : ಮೊದಲನೇ, ಎರಡನೇ, ಐದನೇ ಮೊದಲಾದವುಗಳು ಕ್ರಮಸೂಚಕ ಸಂಖ್ಯೆಗಳು.
जो क्रम के विचार से स्थान का सूचक हो (अंक या संख्या वाचक शब्द)।
इंस्टॉल करें