पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕ್ಷಮೆ शब्द का अर्थ तथा उदाहरण पर्यायवाची एवम् विलोम शब्दों के साथ।

ಕ್ಷಮೆ   ನಾಮಪದ

अर्थ : ಯಾವುದೇ ಬಗೆಯ ಮನುಷ್ಯ ಸಹಜ ತಪ್ಪು ಮುಂತಾದವುಗಳನ್ನು ಮನ್ನಿಸುವುದು ಅಥವಾ ನಡೆದ ಸರಿಯಲ್ಲದ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೆ ಬಿಟ್ಟು ಬಿಡುವುದು

उदाहरण : ತನ್ನಿಂದಾದ ತಪ್ಪಿಗಾಗಿ ಅವಳು ತಂದೆಯಲ್ಲಿ ಕ್ಷಮೆ ಕೋರಿದಳು.

पर्यायवाची : ಕ್ಷಮಿಸುವುದು, ಮಾಫೀ


अन्य भाषाओं में अनुवाद :

चित्त की वह वृत्ति जिससे मनुष्य दूसरे द्वारा पहुँचाया हुआ कष्ट सह लेता है और उसके प्रतिकार या दंड की इच्छा नहीं करता।

क्षमा वीरों का आभूषण है।
अफ़ू, अफू, क्षमा, तितिक्षा, निष्कृति, मर्षण, माफ़ी, माफी, मुआफ़ी

Compassionate feelings that support a willingness to forgive.

forgiveness

अर्थ : ಸಹಿಸಿಕೊಳ್ಳುವ ಕ್ರಿಯೆ ಅಥವಾ ಭಾವ

उदाहरण : ಭಾರತೀಯರು ತುಂಬಾ ಸಮಯದವರೆಗೆ ವಿದೇಶಿಯರ ಅತ್ಯಾಚಾರದಬಾಲಿಕೆಯನ್ನು ಸಹಿಸಿಕೊಂಡು ಬಂದರು.

पर्यायवाची : ಕ್ಷಮಿಸುವಿಕೆ, ತಾಳಿಕೊಳ್ಳುವಿಕೆ, ತಾಳ್ಮೆ, ಸಹನೆ, ಸಹಶೀಲತೆ, ಸಹಿಷ್ಣುತೆ, ಸೈರಣೆ, ಸೈರಿಸಿಕೊಳ್ಳುವಿಕೆ


अन्य भाषाओं में अनुवाद :

सहने की क्रिया या भाव।

विदेशियों के अत्याचार जब सहन की सीमा लाँघ गया तब भारतीयों ने विद्रोह किया।
बरदाश्त, बर्दाश्त, सहन

चौपाल