अर्थ : ಗ್ರಹ, ತಾರೆ ಮೊದಲಾದವುಗಳನ್ನು ನೋಡುವುದಕ್ಕಾಗಿ ಮಾಡಿರುವಂತಹ ವೈಜ್ಞಾನಿಕ ಉಪಕರಣ
उदाहरण :
ಖಗೋಳ ದೂರದರ್ಶಕವನ್ನು ಜರ್ಮನಿಯ ಕಾರ್ಲ್ ಡೀ ವಾನ್ ಸೌರ್ಬೇನನು ಹದಿನೆಂಟು ಸಾವಿರ ಹದಿನಾರರಲ್ಲಿ ಕಂಡು ಹಿಡಿದನು.
पर्यायवाची : ಖಗೋಳ ದುರ್ಬೀನು, ಖಗೋಳ ದೂರದರ್ಶಕ, ಖಗೋಳ ದೂರದರ್ಶಕ ಯಂತ್ರ
अन्य भाषाओं में अनुवाद :
ग्रह, तारे आदि देखने के लिए बनाया गया वैज्ञानिक उपकरण।
खगोलीय दूरदर्शक का आविष्कार जर्मनी के कार्ल डी वॉन सौरब्रोन ने सन् अट्ठारह सौ सोलह में किया था।