अर्थ : ಪಾದದರಿಂದ ತಲೆಯವರೆಗೆ ಮತ್ತು ಕಣೆಗಾಲುಮೀನಕಂಡದ ಕೆಳಗೆ ಇರುವಂತಹ ಎಲಬುಗಳ ಗಂಟು, ಗ್ರಂಥಿ
उदाहरण :
ನೆಡೆಯುತ್ತಿದ್ದ ಹಾಗೆ ನನ್ನ ಪಾದದ ಕೀಲುಗಳಲ್ಲಿ ನೋವು ಶುರುವಾಯಿತು.
पर्यायवाची : ಪಾದಗ್ರಂಥಿ, ಪಾದದ ಕೀಲು
अन्य भाषाओं में अनुवाद :
एड़ी के ऊपर और पिंडली के नीचे निकली हुई हड्डी की गाँठ।
चलते-चलते अचानक मेरे दाहिने टखने में दर्द शुरू हो गया।A gliding joint between the distal ends of the tibia and fibula and the proximal end of the talus.
ankle, ankle joint, articulatio talocruralis, mortise jointअर्थ : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
उदाहरण :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
पर्यायवाची : ಕುಣಿಕೆ, ಗ್ರಂಥಿ, ಮಿನಿಗಂಟು, ಸರಗುಣಿಕೆ
अन्य भाषाओं में अनुवाद :
Any of various fastenings formed by looping and tying a rope (or cord) upon itself or to another rope or to another object.
knotअर्थ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
उदाहरण :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
पर्यायवाची : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ
अन्य भाषाओं में अनुवाद :
अर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
उदाहरण :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
पर्यायवाची : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ
अन्य भाषाओं में अनुवाद :
(anatomy) the point of connection between two bones or elements of a skeleton (especially if it allows motion).
articulatio, articulation, jointअर्थ : ದೊಡ್ಡ ಗಂಡು
उदाहरण :
ದೋಬಿಯ ತಲೆಯ ಮೇಬಲೆ ಕೊಳಕು ಬಟ್ಟೆಗಳ ದೊಡ್ಡ ಗಂಟೆ ಇತ್ತು.
पर्यायवाची : ಬಟ್ಟೆ ಗಂಟು
अन्य भाषाओं में अनुवाद :
अर्थ : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು
उदाहरण :
ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
पर्यायवाची : ಗಡ್ಡೆ
अन्य भाषाओं में अनुवाद :
अर्थ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
उदाहरण :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
पर्यायवाची : ಗ್ರಂಥಿ
अन्य भाषाओं में अनुवाद :
अर्थ : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು
उदाहरण :
ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.
अन्य भाषाओं में अनुवाद :
Any bulge or swelling of an anatomical structure or part.
nodeअर्थ : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು
उदाहरण :
ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.
अन्य भाषाओं में अनुवाद :
Any of various fastenings formed by looping and tying a rope (or cord) upon itself or to another rope or to another object.
knot