अर्थ : ಜೋರಾದ ಆಘಾತ ಅಥವಾ ಪ್ರಹಾರ
उदाहरण :
ವಿರೋಧ ಪಕ್ಷದವರ ಪ್ರಬಲ ಪ್ರಹಾರಕ್ಕೆ ಸಿಕ್ಕಿ ಅವನು ಕೆಳಗೆ ಬಿದ್ದನು.
पर्यायवाची : ಪ್ರಬಲ ಆಘಾತ, ಪ್ರಬಲ ಏಟು, ಪ್ರಬಲ ಪೆಟ್ಟು, ಪ್ರಬಲ ಪ್ರಹಾರ, ಬಿರುಹೊಡೆತ
अन्य भाषाओं में अनुवाद :
जोर का आघात या प्रहार।
विपक्षी के प्रबल प्रहार से वह नीच गिर पड़ा।