अर्थ : ನೆಟ್ಟಗೆ ಉದ್ದವಾಗಿ, ಮೆಳೆಯಾಗಿ ಬೆಳೆಯುವ ಸಸ್ಯ ಮತ್ತು ಅದನ್ನು ದೊಡ್ಡ ಬುಟ್ಟಿ, ಮಕ್ಕರಿಗಳನ್ನು ಮಾಡಲು ಬಳಸುತ್ತಾರೆ
उदाहरण :
ಅವನು ತನ್ನ ತೋಟದಲ್ಲಿ ಬಿದಿರಿನ ಸಸಿಯನ್ನು ನೆಟ್ಟಿದ್ದಾನೆ.
पर्यायवाची : ಬಿದಿರು, ಬಿದಿರ್, ಬಿದುರು
अन्य भाषाओं में अनुवाद :
Woody tropical grass having hollow woody stems. Mature canes used for construction and furniture.
bamboo