अर्थ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
उदाहरण :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
पर्यायवाची : ಒಟಗುಟ್ಟು, ಕನವರಿಸು, ಗೊಣಗು, ಬಡಬಡಿಸು, ವ್ಯರ್ಥವಾಗಿ ಹರಟು
अन्य भाषाओं में अनुवाद :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।