अर्थ : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ
उदाहरण :
ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.
पर्यायवाची : ಪಹರೆ
अन्य भाषाओं में अनुवाद :
The activity of going around or through an area at regular intervals for security purposes.
patrol