अर्थ : ನೀರಿನ ಅಂಶ ಕಡಿಮೆಯಿರುವ
उदाहरण :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
पर्यायवाची : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ
अन्य भाषाओं में अनुवाद :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedअर्थ : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು
उदाहरण :
ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.
पर्यायवाची : ಗಾಢವಾದ, ಗಾಢವಾದಂತ, ಗಾಢವಾದಂತಹ
अन्य भाषाओं में अनुवाद :
(चाय, कॉफ़ी, आदि) जिसमें दूध न डला हो।
पथरी में काली चाय दवा का काम करती है।