अर्थ : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ
उदाहरण :
ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.
पर्यायवाची : ಅಡಬಡಿಸು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು
अन्य भाषाओं में अनुवाद :
अर्थ : ಹೆದರಿಕೆ ಅಥವಾ ಭಯದಿಂದ ಆ ಕಡೆ- ಈ ಕಡೆ ಓಡಾಡುವ ಪ್ರಕ್ರಿಯೆ
उदाहरण :
ಜೋರಾದ ಶಬ್ಧವನ್ನು ಕೇಳಿದ ಪ್ರಾಣಿಗಳು ಗಾಬರಿಗೊಂಡವು.
पर्यायवाची : ಅಚ್ಚರಿಗೊಳ್ಳು
अन्य भाषाओं में अनुवाद :