पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಾಯವಾಗದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಗಾಯವಾಗದಂತ   ಗುಣವಾಚಕ

अर्थ : ಯಾರಿಗೆ ನೋವು ಅಥವಾ ಗಾಯವಿಲ್ಲವೋ

उदाहरण : ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.

पर्यायवाची : ಗಾಯವಾಗದ, ಗಾಯವಾಗದಂತಹ


अन्य भाषाओं में अनुवाद :

जिसे घाव या व्रण न हो।

अव्रण व्यक्ति को व्रण की पीड़ा का अहसास भी कैसे हो सकता है।
अव्रण, क्षतरहित

Not wounded.

unwounded

अर्थ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ

उदाहरण : ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

पर्यायवाची : ಗಾಯವಾಗದ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


अन्य भाषाओं में अनुवाद :

जिसे क्षति न पहुँची हो या जो हत न हुआ हो।

अनाहत लोगों ने कार दुर्घटना में आहत लोगों की मदद की।
अक्षत, अक्षित, अनाहत, अनुपहत, क्षतिहीन

Not wounded.

unwounded

अर्थ : ಗಾಯರಹಿತವಾಗಿರುಂತಹ

उदाहरण : ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.

पर्यायवाची : ಗಾಯವಾಗದ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ


अन्य भाषाओं में अनुवाद :

बिना चोट लगा।

अचोट बछिया तुरन्त खड़ी हो गई।
अचोट, अप्रहत

चौपाल