पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಾಳ शब्द का अर्थ तथा उदाहरण पर्यायवाची एवम् विलोम शब्दों के साथ।

ಗಾಳ   ನಾಮಪದ

अर्थ : ಮೀನು ಹಿಡಿಯುವ ಉದ್ದವಾದ ಕೋಲು, ಲೋಹ, ದಾತುಗಳಿಂದ ಮಾಡಲಾಗಿರುತ್ತದೆ ಮತ್ತು ಅದರಲ್ಲಿ ಮುಂಭಾಗದಲ್ಲಿರುವ ಮುಳ್ಳಿಗೆ ಮೀನು ಸಿಕ್ಕು ಬೀಳುತ್ತದೆ

उदाहरण : ರಜೆಯ ದಿನಗಳಲ್ಲಿ ಶ್ಯಾಮನು ಪ್ರಾಯಶಃ ಗಾಳವನ್ನು ತೆಗೆದು ಕೊಂಡು ಕೆರೆಯ ಕಡೆಗೆ ಹೋಗುತ್ತಾನೆ.


अन्य भाषाओं में अनुवाद :

मछली पकड़ने का एक औज़ार जो लकड़ी, धातु आदि का बना होता है और जिसके आगे मछली फँसाने का काँटा लगा होता है।

छुट्टी के दिनों में श्याम प्रायः बंसी लेकर तालाब की ओर चला जाता है।
बंसी

A rod of wood or steel or fiberglass that is used in fishing to extend the fishing line.

fishing pole, fishing rod

अर्थ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ

उदाहरण : ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.

पर्यायवाची : ಕೊಂಡಿ, ಸಣ್ಣಮೊಳೆ


अन्य भाषाओं में अनुवाद :

मछली फँसाने की अँकुड़ी।

मछली पकड़ने के लिए मोहन ने कँटिया में चारा लगाया।
कँटिया, कंटिया, काँटा, कांटा, बंसी, बलिश, वडिश, शिस्त

A sharp barbed hook for catching fish.

fishhook

चौपाल