अर्थ : ಯಾರೋ ಒಬ್ಬರಿಗೆ ಬಂದೂಕು ಮುಂತಾದವುಗಳಿಂದ ಗುಂಡು ಹೊಡೆದು ಸಾಯಿಸುವ ಪ್ರಕ್ರಿಯೆ
उदाहरण :
ಒಬ್ಬ ಸಿಪಾಯಿ ತನ್ನ ಸಹ ಉದ್ಯೋಗಿಗೆ ಗುಂಡು ಹಾರಿಸಿದ.
पर्यायवाची : ಗುಂಡು ಹೊಡೆ, ಸ್ಟೂಟ್ ಮಾಡು
अन्य भाषाओं में अनुवाद :
किसी को बंदूक आदि से गोली मारना।
एक सिपाही ने ही अपने सहकर्मी को गोली मार दी।अर्थ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
उदाहरण :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
पर्यायवाची : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು
अन्य भाषाओं में अनुवाद :