अर्थ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
उदाहरण :
ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
पर्यायवाची : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ
अन्य भाषाओं में अनुवाद :
The abode of a hermit.
hermitageअर्थ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
उदाहरण :
ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
अन्य भाषाओं में अनुवाद :
अर्थ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ
उदाहरण :
ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.
पर्यायवाची : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ
अन्य भाषाओं में अनुवाद :
वह झोंपड़ी जो पत्तों से छायी या बनाई गई हो।
प्राचीन काल में मुनि, तपस्वी आदि जंगल में पर्णकुटी बनाकर रहते थे।