अर्थ : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು
उदाहरण :
ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.
पर्यायवाची : ಗುಣಪಡಿಸಲಾಗದಂತ, ಗುಣಪಡಿಸಲಾಗದಂತಹ, ನಿವಾರಿಸಲಾರದ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ಪರಿಹರಿಸಲಾರದಂತಹ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ
अन्य भाषाओं में अनुवाद :
जिसकी चिकित्सा संभव न हो।
रक्त कैंसर अभी भी असाध्य रोग है।