अर्थ : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ
उदाहरण :
ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.
पर्यायवाची : ಗುರೆನ್ನು
अन्य भाषाओं में अनुवाद :
अर्थ : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು
उदाहरण :
ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.
पर्यायवाची : ಗುರೆನ್ನು, ಸಿಟ್ಟಿನಿಂದ ಮಾತಾಡು
अन्य भाषाओं में अनुवाद :
अर्थ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
उदाहरण :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
पर्यायवाची : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
अन्य भाषाओं में अनुवाद :
अर्थ : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ
उदाहरण :
ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.
पर्यायवाची : ಗುರೆನ್ನು
अन्य भाषाओं में अनुवाद :