अर्थ : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ
उदाहरण :
ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.
पर्यायवाची : ಕಂಡುಹಿಡಿ
अन्य भाषाओं में अनुवाद :
The process of recognizing something or someone by remembering.
A politician whose recall of names was as remarkable as his recognition of faces.अर्थ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
पर्यायवाची : ಕಂಡುಹಿಡಿ, ಪತ್ತೆಹಚ್ಚು
अन्य भाषाओं में अनुवाद :
अर्थ : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ
उदाहरण :
ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.
पर्यायवाची : ಪತ್ತೆ ಮಾಡು, ಪತ್ತೆ ಹಚ್ಚು
अन्य भाषाओं में अनुवाद :
संज्ञान में आना।
शोध के दौरान पाया गया कि इस बीमारी का असली कारण क्या है।